See also 2overcall
1overcall ಓವರ್‍ಕಾಲ್‍
ಸಕರ್ಮಕ ಕ್ರಿಯಾಪದ

(ಇಸ್ಪೀಟು) (ಹಿಂದೆ ಹೇಳಿದ ಪಟ್ಟಿಗಿಂತ, ಎದುರಾಳಿಗಿಂತ) ಹೆಚ್ಚಿನ ಪಟ್ಟು ಹೇಳು ( ಅಕರ್ಮಕ ಕ್ರಿಯಾಪದ ಸಹ).

See also 1overcall
2overcall ಓವರ್‍ಕಾಲ್‍
ನಾಮವಾಚಕ
  1. (ಇಸ್ಪೀಟು) (ಹಿಂದೆ ಹೇಳಿದ ಪಟ್ಟಿಗಿಂತ, ಎದುರಾಳಿಗಿಂತ) ಹೆಚ್ಚಿನ ಪಟ್ಟು ಹೇಳುವುದು ಯಾ ಹಾಗೆ ಹೇಳಿದ ಪಟ್ಟು.
  2. (ಬ್ರಿಟಿಷ್‍ ಪ್ರಯೋಗ) (ಹರಾಜಿನಲ್ಲಿ) ಹೆಚ್ಚಿನ ಸವಾಲು ಕೂಗುವುದು ಯಾ ಹಾಗೆ ಕೂಗಿದ ಸವಾಲು.