overbuy ಓವರ್‍ಬೈ
ಸಕರ್ಮಕ ಕ್ರಿಯಾಪದ
  1. ಮಿತಿಮೀರಿದ ಪ್ರಮಾಣದಲ್ಲಿ ಕೊಳ್ಳು; ತಕ್ಷಣದ ಅಗತ್ಯಕ್ಕಿಂತ ಹೆಚ್ಚು ಕೊಳ್ಳು; ಬೇಕಾದ್ದಕ್ಕಿಂತ ಹೆಚ್ಚು ಕೊಳ್ಳು.
  2. (ಹಣಕಾಸಿದ ವಿಷಯದಲ್ಲಿ) (ಕಷ್ಟಕಾಲಕ್ಕೆ ಒದಗಿಬರಲೆಂದು, ಕೊಳ್ಳುವ ಸಾಮರ್ಥ್ಯ ಈಗ ಕಡಿಮೆಯಿದ್ದರೂ, ಸ್ವಲ್ಪ ಮಟ್ಟಿಗೆ) ಶಕ್ತಿಮೀರಿ ಕೊಂಡಿಟ್ಟುಕೊ.
ಅಕರ್ಮಕ ಕ್ರಿಯಾಪದ

(ಕೊಳ್ಳುವ ಸಾಮರ್ಥ್ಯ ಇದೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ) ಶಕ್ತಿಮೀರಿ ಕೊಳ್ಳು.