See also 2overburden
1overburden ಓವರ್‍ಬರ್ಡನ್‍
ಸಕರ್ಮಕ ಕ್ರಿಯಾಪದ

ಅತಿ ಹೊರೆ ಹೊರಿಸು; ಮಿತಿಮೀರಿದ ಭಾರ ಉಂಟುಮಾಡು (ರೂಪಕವಾಗಿ ಸಹ): she was overburdened with cares ಚಿಂತೆಗಳು ಆಕೆಯ (ಹೃದಯದ) ಮೇಲೆ ಅತಿ ಭಾರವಾಗಿದ್ದುವು; ಅವಳ ಮೇಲೆ ಚಿಂತೆಯ ಹೊರೆ ಅತಿಯಾಗಿತ್ತು.

See also 1overburden
2overburden ಓವರ್‍ಬರ್ಡನ್‍
ನಾಮವಾಚಕ
  1. ಅತಿಯಾದ ಹೊರೆ; ಅತಿ ಭಾರ.
  2. (ಗಣಿಗಾರಿಕೆ ಮೊದಲಾದವುಗಳಲ್ಲಿ) ಮೇಲು ಹೊರೆ; ಹುಡುಕುತ್ತಿರುವ ನಿಕ್ಷೇಪವನ್ನು ಕಾಣುವಂತೆ ಮಾಡಲು ಸರಿಸಬೇಕಾಗಿರುವ, ಅದರ ಮೇಲೆ ಹರಡಿರುವ ಬಂಡೆ ಮೊದಲಾದವು.