overbuild ಓವರ್‍ಬಿಲ್ಡ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ overbuilt).
  1. (ಕಟ್ಟಡದ ಮೇಲೆ) ಕಟ್ಟಡ ಕಟ್ಟು.
  2. (ಒಂದು ಪ್ರದೇಶವನ್ನು) ಕಟ್ಟಡಗಳಿಂದ ಅತಿಯಾಗಿ ತುಂಬು; (ಒಂದು ಪ್ರದೇಶದಲ್ಲಿ) ಅತಿಯಾದ ಸಂಖ್ಯೆಯಲ್ಲಿ ಕಟ್ಟಡಗಳನ್ನು ಕಟ್ಟು.
  3. (ಒಂದು ಕಟ್ಟಡವನ್ನು) ಅತಿ ದೊಡ್ಡದಾಗಿ, ಮಿತಿಮೀರಿದ ಪ್ರಮಾಣದಲ್ಲಿ–ಕಟ್ಟು.