overbrim ಓವರ್‍ಬ್ರಿಮ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ overbrimmed; ವರ್ತಮಾನ ಕೃದಂತ overbrimming).
ಸಕರ್ಮಕ ಕ್ರಿಯಾಪದ

ತುಂಬಿ–ತುಳುಕಿಸು, ಹರಿಯುವಂತೆ ಮಾಡು; ಅಂಚಿನ ಮೇಲೆ ತುಂಬಿ ಹರಿಸು: water overbrimmed the cup ನೀರು ಬಟ್ಟಲಿನಲ್ಲಿ ತುಂಬಿ ತುಳುಕಿತು.

ಅಕರ್ಮಕ ಕ್ರಿಯಾಪದ

ಅಂಚಿನ ಮೇಲೆ ತುಂಬಿ ಹರಿ; ತುಂಬಿ ತುಳುಕು.