overboot ಓವರ್‍ಬೂಟ್‍
ನಾಮವಾಚಕ

ಅಧಿಕ ಬೂಟು; ಬೂಟಿನ ಮೇಲೆ ಹಾಕಿಕೊಳ್ಳುವ ಹೆಚ್ಚಿನ, ಬೇರೊಂದು ಬೂಟು.