overbook ಓವರ್‍ಬುಕ್‍
ಸಕರ್ಮಕ ಕ್ರಿಯಾಪದ

(ವಿಮಾನ ಪ್ರಯಾಣ ಮೊದಲಾದವುಗಳಿಗೆ) ವಿಪರೀತ ಯಾ ಬೇಕಾದುದಕ್ಕಿಂತ ಅತಿ ಹೆಚ್ಚಿನ ಸೀಟುಗಳನ್ನು ಮುಂದಾಗಿ–ಗೊತ್ತುಮಾಡು, ಕಾದಿರಿಸು ಯಾ ಕೊಳ್ಳು ( ಅಕರ್ಮಕ ಕ್ರಿಯಾಪದ ಸಹ).