overboard ಓವರ್‍ಬೋರ್ಡ್‍
ಕ್ರಿಯಾವಿಶೇಷಣ

ಹಡಗಿನ ಯಾ ದೋಣಿಯ ಮೇಲಿಂದ ಕಡಲಿಗೆ, ನೀರಿಗೆ: fall overboard ಹಡಗಿನ ಮೇಲಿಂದ (ಕಡಲಿಗೆ) ಬೀಳು.

ಪದಗುಚ್ಛ
  1. go overboard (ಆಡುಮಾತು) (ಮುಖ್ಯವಾಗಿ ಒಬ್ಬ ವ್ಯಕ್ತಿ ಯಾ ಒಂದು ವಸ್ತುವಿನ ಬಗ್ಗೆ ಮೆಚ್ಚಿಗೆ ಯಾ ಅನಾದರ ತೋರಿಸುವಲ್ಲಿ) ಅತಿರೇಕಕ್ಕೆ ಹೋಗು; ಅತಿಮಾಡು; ಅತಿಯಾಗಿ ಮೆಚ್ಚು ಯಾ ಹಳಿ.
  2. throw overboard (ಯೋಜನೆ ಮೊದಲಾದವನ್ನು) ತೊರೆ; ಕೈಬಿಡು; ತಿರಸ್ಕರಿಸು: government threw the scheme overboard for want of funds ಹಣದ ಅಭಾವದಿಂದಾಗಿ ಸರ್ಕಾರ ಆ ಯೋಜನೆಯನ್ನೇ ಕೈಬಿಟ್ಟಿತು.