overbidder ಓವರ್‍ಬಿಡರ್‍
ನಾಮವಾಚಕ

(ಹರಾಜಿನಲ್ಲಿ) ಹೆಚ್ಚು ಸವಾಲುಗಾರ; ವಸ್ತುವಿನ ಬೆಲೆಗಿಂತ ಯಾ ಬೇರೊಬ್ಬನ ಸವಾಲಿಗಿಂತ ಹೆಚ್ಚಿನ ಸವಾಲು ಕೂಗುವವ.