See also 2overbid
1overbid ಓವರ್‍ಬಿಡ್‍
ಸಕರ್ಮಕ ಕ್ರಿಯಾಪದ
( ಅಕರ್ಮಕ ಕ್ರಿಯಾಪದ ಸಹ) (ವರ್ತಮಾನ ಕೃದಂತ overbidding; ಭೂತರೂಪ ಮತ್ತು ಭೂತಕೃದಂತ ಅದೇ).
  1. (ಒಂದು ವಸ್ತುವಿನ ನಿಜವಾದ ಬೆಲೆಗಿಂತ ಯಾ ಬೇರೊಬ್ಬನಿಗಿಂತ) ಹೆಚ್ಚು ಬೆಲೆ ಕೂಗು; ಹೆಚ್ಚು ಸವಾಲು ಮಾಡು: she overbid him for the painting ಆ ಚಿತ್ರಕ್ಕಾಗಿ ಆಕೆ ಅವನಿಗಿಂತ ಹೆಚ್ಚಾಗಿ ಸವಾಲು ಕೂಗಿದಳು.
  2. (ಇಸ್ಪೀಟಾಟ) ಹೆಚ್ಚು ಪಟ್ಟು ಹೇಳು: overbid one’s cards (ತನ್ನ ಕೈಯಲ್ಲಿರುವ ಎಲೆಗಳ ಸಂಖ್ಯೆಗಿಂತ) ಹೆಚ್ಚುಪಟ್ಟಿನ ಸಂಖ್ಯೆ ಹೇಳು.
See also 1overbid
2overbid ಓವರ್‍ಬಿಡ್‍
ನಾಮವಾಚಕ

(ಹರಾಜಿನಲ್ಲಿ, ಲಿಲಾವಿನಲ್ಲಿ) ಹೆಚ್ಚು ಸವಾಲು; ವಸ್ತುವಿನ ಬೆಲೆಗಿಂತ ಯಾ ಬೇರೊಬ್ಬನ ಸವಾಲಿಗಿಂತ ಕೂಗಿದ, ಹೇಳಿದ ಹೆಚ್ಚಿನ ಸವಾಲು.