See also 2overbalance
1overbalance ಓವರ್‍ಬ್ಯಾಲನ್ಸ್‍
ಸಕರ್ಮಕ ಕ್ರಿಯಾಪದ
  1. = outweigh.
  2. ಸಮತೋಲ ಕೆಡಿಸು; ತೂಕ ತಪ್ಪಿಸು; ಸಮತೂಕ ಯಾ ಸಮತೋಲ ತಪ್ಪಿಸಿ ಒಂದು ಕಡೆ ಓಲುವಂತೆ ಯಾ ಬೀಳುವಂತೆ ಮಾಡು: he overbalanced a vase ಅವನು ಒಂದು ಹೂದಾನಿಯನ್ನು ಓಲಿಸಿ ಬೀಳಿಸಿದ.
ಅಕರ್ಮಕ ಕ್ರಿಯಾಪದ

ಸಮತೋಲ ತಪ್ಪಿ ಬೀಳು.

See also 1overbalance
2overbalance ಓವರ್‍ಬ್ಯಾಲನ್ಸ್‍
ನಾಮವಾಚಕ

ಆಧಿಕ್ಯ; ಹೆಚ್ಚಳ:

  1. ನಿಶ್ಚಿತ ಪ್ರಮಾಣಕ್ಕಿಂತ ಹೆಚ್ಚಾದದ್ದು ಯಾ ಮೀರಿದ್ದು: an overbalance of imports ಅಪೇಕ್ಷಿತ ಪ್ರಮಾಣಕ್ಕಿಂತ ಮೀರಿದ ಆಮದುಗಳು; (ನಿರ್ಯಾತಗಳಿಗಿಂತ) ಹೆಚ್ಚಾದ ಆಯಾತಗಳು.
  2. ಹೆಚ್ಚಾದುದರ ಮೊತ್ತ ಯಾ ಮೊಬಲಗು.