overawe ಓವರಾ
ಸಕರ್ಮಕ ಕ್ರಿಯಾಪದ
  1. ಭಯದಲ್ಲಿಡು; ಭಯ ಹುಟ್ಟಿಸಿ, ಬೆದರಿಸಿ–ನಿಯಂತ್ರಿಸು, ತಡೆಗಟ್ಟು ಯಾ ಅಧೀನ ಮಾಡಿಕೊ: he overawed his subordinates ಆತ ತನ್ನ ಕೆಳಗಿನವರನ್ನು ಬೆದರಿಸಿ ನಿಯಂತ್ರಿಸುತ್ತಿದ್ದ.
  2. ಅತಿ ಭಯ ಹುಟ್ಟಿಸು; ಅತಿ ಭೀತಿಗೊಳಿಸು.