overassessment ಓವರ್‍ಅಸೆಸ್‍ಮಂಟ್‍
ನಾಮವಾಚಕ
  1. ದುಬಾರಿ ಕಂದಾಯ.
  2. ದುಬಾರಿ ಕಂದಾಯ ಹಾಕುವಿಕೆ.
  3. ಅತಿ ಮೌಲ್ಯೀಕರಣ; ಅತಿ ಪ್ರಾಶಸ್ತ್ಯ; ಯಾವುದೇ ವಸ್ತುವಿಗೆ ಯಾ ವಿಷಯಕ್ಕೆ ದುಬಾರಿ ಬೆಲೆ ಕಟ್ಟುವುದು, ಮಿತಿಮೀರಿ ಪ್ರಾಶಸ್ತ್ಯ ಕೊಡುವುದು.