See also 2overarm
1overarm ಓವರಾರ್ಮ್‍
ಗುಣವಾಚಕ
  1. (ಕ್ರಿಕೆಟ್‍) ತೋಳ ಮೇಲಿಂದ ಮಾಡಿದ; ಭುಜದ ಮೇಲೆ ತೋಳನ್ನೆತ್ತಿ ಮಾಡಿದ ಯಾ ಎಸೆದ: an overarm pitch ಭುಜದ ಮೇಲೆತ್ತಿದ ತೋಳೆಸೆತ.
  2. (ಈಜಿನ ವಿಷಯದಲ್ಲಿ) ಎತ್ತು ತೋಳಿನ; ಈಜಲು ನೀರು ಬಗೆಯುವಾಗ ಒಂದು ಅಥವಾ ಎರಡು ತೋಳುಗಳನ್ನು ನೀರಿನಿಂದ ಮೇಲೆತ್ತಿದ.
See also 1overarm
2overarm ಓವರಾರ್ಮ್‍
ಕ್ರಿಯಾವಿಶೇಷಣ
  1. (ಕ್ರಿಕೆಟ್‍) (ಬೋಲ್‍ ಮಾಡುವಾಗ) ತೋಳ ಮೇಲಿಂದ; (ಭುಜದಿಂದ ಮೇಲಕ್ಕೆ) ತೋಳೆತ್ತಿ.
  2. (ಈಜುವಾಗ) (ನೀರಿನಿಂದ ಮೇಲಕ್ಕೆ) ತೋಳೆತ್ತಿ.