overarch ಓವರಾರ್ಚ್‍
ಸಕರ್ಮಕ ಕ್ರಿಯಾಪದ

(ಕಮಾನಿನಂತೆ) ಮೇಲೆ ಬಾಗು; ಕಮಾನಾಗು ( ಅಕರ್ಮಕ ಕ್ರಿಯಾಪದ ಸಹ): a new bridge overarches the river ಹೊಸದೊಂದು ಸೇತುವೆಯು ನದಿಯ ಮೇಲೆ ಕಮಾನಾಗಿ ಬಾಗಿದೆ.