2overage ಓವರಿಜ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಅತಿ; ಹೆಚ್ಚಳ; ಅತಿಪ್ರಮಾಣ; ಅಂದಾಜಿಗಿಂತ ಹೆಚ್ಚಾಗಿ ತಯಾರಿಸಿದ ಯಾ (ಹಡಗು ಮೊದಲಾದವುಗಳಲ್ಲಿ) ಸಾಗಿಸಿದ ಪ್ರಮಾಣ.