overacting ಓವರ್ಯಾಕ್ಟಿಂಗ್‍
ನಾಮವಾಚಕ

(ಪಾತ್ರದ ಹಾವಭಾವಾದಿಗಳ) ಅಭಿನಯಾತಿರೇಕ; ಅತಿಶಯಿತ ಅಭಿನಯ; ಅತಿರೇಕವಾಗಿ ಅಭಿನಯಿಸುವುದು.