overact ಓವರ್ಯಾಕ್ಟ್‍
ಸಕರ್ಮಕ ಕ್ರಿಯಾಪದ

(ಪಾತ್ರದ ಹಾವಭಾವಾದಿಗಳನ್ನು) ಅತಿನಟಿಸು; ಅತಿಮಾಡಿ ಅಭಿನಯಿಸು; ಅತಿಶಯಿಸಿ, ಅತಿರೇಕದಿಂದ–ಅಭಿನಯಿಸು ( ಅಕರ್ಮಕ ಕ್ರಿಯಾಪದ ಸಹ ).