overachiever ಓವರ್‍ಅಚೀವರ್‍
ನಾಮವಾಚಕ

(ಗುರಿ, ಪಾಂಡಿತ್ಯ, ಮೊದಲಾದವುಗಳಲ್ಲಿ) ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚು ಸಾಧಿಸುವವ; ಅಧಿಕ ಸಾಧಕ.