overachievement ಓವರ್‍ಅಚೀವ್‍ಮಂಟ್‍
ನಾಮವಾಚಕ

(ಗುರಿ, ಪಾಂಡಿತ್ಯ, ಮೊದಲಾದವುಗಳಲ್ಲಿ) ನಿರೀಕ್ಷಿತವಾದುದಕ್ಕಿಂತ ಹೆಚ್ಚು ಸಾಧಿಸುವುದು; ಅಧಿಕ ಸಾಧನೆ.