overachieve ಓವರ್‍ಅಚೀವ್‍
ಸಕರ್ಮಕ ಕ್ರಿಯಾಪದ

(ನಿರೀಕ್ಷಿತ ಗುರಿ, ಲಕ್ಷ್ಯ, ಮೊದಲಾದವಕ್ಕಿಂತ) ಹೆಚ್ಚು ಸಾಧಿಸು; ಮೀರಿ ಸಾಧಿಸು.

ಅಕರ್ಮಕ ಕ್ರಿಯಾಪದ

(ಮುಖ್ಯವಾಗಿ ಪಾಂಡಿತ್ಯದಲ್ಲಿ) ಅಪೇಕ್ಷಿತವಾದುದಕ್ಕಿಂತ ಹೆಚ್ಚಾಗಿ ಸಾಧಿಸು.