over-sensitiveness ಓವರ್‍ಸೆನ್ಸಿಟಿವ್‍ನಿಸ್‍
ನಾಮವಾಚಕ

ಅತಿಸೂಕ್ಷ್ಮತೆ; ಅತಿ ಸಂವೇದನಶೀಲತೆ; (ಟೀಕೆ ಮೊದಲಾದವುಗಳಿಂದ) ಅತಿಯಾಗಿ ನೊಂದುಕೊಳ್ಳುವಿಕೆ ಯಾ ಅವುಗಳಿಗೆ ಬೇಗ ಪ್ರತಿಕ್ರಿಯೆ ತೋರಿಸುವಿಕೆ.