over-sensitive ಓವರ್‍ಸೆನ್ಸಿಟಿವ್‍
ಗುಣವಾಚಕ

ಅತಿ ಸೂಕ್ಷ್ಮ; ಅತಿ ಸಂವೇದನಶೀಲ:

  1. (ಟೀಕೆ ಮೊದಲಾದವುಗಳನ್ನು) ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳುವ.
  2. (ಟೀಕೆ ಮೊದಲಾದವುಗಳಿಂದ) ಅತಿಯಾಗಿ ನೊಂದುಕೊಳ್ಳುವ.
  3. ಹೊರಗಿನ ಪ್ರಭಾವಗಳಿಗೆ ಬಹಳ ಬೇಗ ಪ್ರತಿಸ್ಪಂದಿಸುವ, ಪ್ರತಿಕ್ರಿಯೆ ತೋರುವ.