1over-much ಓವರ್‍ಮಚ್‍
ಗುಣವಾಚಕ

ಅತಿಯಾದ; ಮಿತಿಮೀರಿದ.

2over-much ಓವರ್‍ಮಚ್‍
ನಾಮವಾಚಕ

ಅತಿ; ಮಿತಿಮೀರಿದ್ದು; ವಿಪರೀತವಾದದ್ದು.

3over-much ಓವರ್‍ಮಚ್‍
ಕ್ರಿಯಾವಿಶೇಷಣ

ಅತಿಯಾಗಿ; ಮಿತಿಮೀರಿ: be not righteous over-much ಅತಿ ಧರ್ಮಿಷ್ಠನಂತೆ ವರ್ತಿಸಲು ಯತ್ನಿಸಬೇಡ.