1over-exercise ಓವರ್‍ಎಕ್ಸರ್ಸೈಸ್‍
ಸಕರ್ಮಕ ಕ್ರಿಯಾಪದ

(ದೇಹದ ಅಂಗ, ಅಧಿಕಾರ, ಮೊದಲಾದವುಗಳನ್ನು) ಅತಿಯಾಗಿ ಬಳಸು, ಪ್ರಯೋಗಿಸು.

ಅಕರ್ಮಕ ಕ್ರಿಯಾಪದ

ಅತಿಯಾಗಿ ದುಡಿ, ಶ್ರಮಿಸು.

2over-exercise ಓವರ್‍ಎಕ್ಸರ್ಸೈಸ್‍
ನಾಮವಾಚಕ

ಅತಿಯಾದ–ಬಳಕೆ ಯಾ ವ್ಯಾಯಾಮ.