1over-age ಓವರ್‍ಏಜ್‍
ಗುಣವಾಚಕ

(ಅಮೆರಿಕನ್‍ ಪ್ರಯೋಗ) ಅತಿ ವಯಸ್ಸಾದ; ವಯಸ್ಸು ಮೀರಿದ; ವಯೋಮಿತಿ–ಮೀರಿದ, ದಾಟಿದ; ಆವಶ್ಯಕವಾದ ಯಾ ಅಪೇಕ್ಷಣೀಯವಾದ ವಯಸ್ಸಿಗಿಂತ ಮೀರಿದ ವಯಸ್ಸಿನ: over-age students ವಯೋಮಿತಿ ಮೀರಿದ ವಿದ್ಯಾರ್ಥಿಗಳು.