over-activity ಓವರ್ಯಾಕ್ಟಿವಿಟಿ
ನಾಮವಾಚಕ

ಅತಿ ಚಟುವಟಿಕೆ; ಅತಿ ಕ್ರಿಯಾಶೀಲತೆ; ಮೀರಿದ ಪ್ರಮಾಣದಲ್ಲಿ ಕ್ರಿಯಾಶೀಲನಾಗಿರುವುದು.