over-active ಓವರ್ಯಾಕ್ಟಿವ್‍
ಗುಣವಾಚಕ

ಅತಿ ಚಟುವಟಿಕೆಯ; ಅತಿ ಕ್ರಿಯಾಶೀಲ; ಅತಿಯಾದ ಚಟುವಟಿಕೆಯಿಂದ ಕೂಡಿರುವ; ಮಿತಿಮೀರಿ ಕ್ರಿಯಾಶೀಲವಾಗಿರುವ.