over-abound ಓವರ್‍ಅಬೌಂಡ್‍
ಅಕರ್ಮಕ ಕ್ರಿಯಾಪದ

ಅತಿ ಸಮೃದ್ಧವಾಗಿರು; ಧಂಡಿಯಾಗಿರು; ಪುಷ್ಕಲವಾಗಿರು: the area over-abounds in vegetation ಆ ಪ್ರದೇಶ ಸಸ್ಯಸಮೃದ್ಧವಾಗಿದೆ.