ovenproof ಅವನ್‍ಹೂಹ್‍
ಗುಣವಾಚಕ

ಒಲೆಬಳಕೆಯ; ಅಡುಗೆಗೆ ಒಲೆಯಲ್ಲಿಡಲು ಬಳಸಲು ತಕ್ಕುದಾಗಿರುವ; ಬಿಸಿತಟ್ಟದ; ಶಾಖ ತಡೆಯುವ; ಶಾಖಸಹಿಷ್ಣು.