ovenbird ಅವನ್‍ಬರ್ಡ್‍
ನಾಮವಾಚಕ

ಒಲೆಹಕ್ಕಿ; ಗುಮ್ಮಟಾಕಾರದ ಯಾ ಗೂಡೊಲೆಯಾಕಾರದ ಗೂಡುಗಳನ್ನು ಕಟ್ಟುವ, ಹರ್ನರಿಡೇ ವಂಶದ, ದಕ್ಷಿಣ ಯಾ ಮಧ್ಯ ಅಮೆರಿಕದ ಪಕ್ಷಿ.