oven-ready ಅವನ್‍ರೆಡಿ
ಗುಣವಾಚಕ

ಅಡುಗೆಸಿದ್ಧ; ಪಾಕಸಿದ್ಧ; ಮಾರುವ ಮೊದಲು ಒಲೆಯ ಮೇಲಿಟ್ಟು ಬೇಯಿಸಲಾಗುವಂತೆ ತಯಾರಿಸಿದ, ಸಿದ್ಧಪಡಿಸಿದ.