oven ಅವನ್‍
ನಾಮವಾಚಕ
  1. (ಬ್ರೆಡ್ಡು ಬೇಯಿಸುವ, ಬೇರೆ ಆಹಾರಗಳನ್ನು ಅಡುಗೆ ಮಾಡುವ) ಒಲೆ.
  2. (ರಾಸಾಯನಿಕ ಯಾ ಲೋಹವೈಜ್ಞಾನಿಕ ಪ್ರಯೋಗಗಳಲ್ಲಿ ಬಳಸುವ) ಗೂಡೊಲೆ.
  3. ಕಾಯಿಸಲು ಯಾ ಒಣಗಿಸಲು ಬಳಸುವ ಕೋಣೆ.
ಪದಗುಚ್ಛ

Dutch oven

  1. (ಬೆಂಕಿಯ ಕಡೆಗೆ ಬಾಯಿ ಇರುವ) ಡಚ್‍ ಒಲೆ.
  2. (ಪದಾರ್ಥಗಳನ್ನು ನೀರಿನಲ್ಲಿ ಕುದಿಸಲು ಬಳಸುವ) ಮುಚ್ಚಿದ (ಅಡುಗೆ) ಪಾತ್ರೆ.