ovate ಓವೇಟ್‍
ಗುಣವಾಚಕ

(ಜೀವವಿಜ್ಞಾನ) ಅಂಡಾಕೃತಿಯ; ಅಂಡಾಕಾರದ; ಘನದಲ್ಲಿ ಯಾ ಆಕಾರದಲ್ಲಿ ಅಂಡವನ್ನು, ಮೊಟ್ಟೆಯನ್ನು ಹೋಲುವ.