ovary ಓವರಿ
ನಾಮವಾಚಕ
(ಬಹುವಚನ ovaries).

(ಜೀವವಿಜ್ಞಾನ) ಅಂಡಾಶಯ:

  1. ಹೆಣ್ಣು ಪ್ರಾಣಿಗಳಲ್ಲಿ ಅಂಡಾಣು ಉತ್ಪತ್ತಿಯಾಗುವ ಅವಯವ, ಜನನಾಂಗ.
  2. ಸಸ್ಯಶಲಾಕೆಯ ಬುಡದಲ್ಲಿ ಅಂಡವನ್ನು ಉತ್ಪತ್ತಿ ಮಾಡುವ ದುಂಡನೆಯ ಭಾಗ.