ovariectomy ಓವರಿಎಕ್ಟಮಿ
ನಾಮವಾಚಕ
(ಬಹುವಚನ ovariectomies).

ಅಂಡಾಶಯೋತ್ಪಾಟನ; ಅಂಡಾಶಯ ಕೃಂತನ; ಅಂಡಾಶಯ ಹರಣ; ಅಂಡಾಶಯವನ್ನು ಕತ್ತರಿಸಿ ತೆಗೆದುಹಾಕುವುದು.