ovality ಓವ್ಯಾಲಿಟಿ
ನಾಮವಾಚಕ
  1. ಅಂಡಾಕಾರತೆ; ದೀರ್ಘವರ್ತುಲತೆ.
  2. (ಲೋಹಗಾರಿಕೆ) ತಂತಿಯ ಎಳೆಯ ಒಂದು ಭಾಗದಲ್ಲಿ ಕಾಣುವ ವಕ್ರತೆ.