See also 2oval
1oval ಓವಲ್‍
ಗುಣವಾಚಕ
  1. ಅಂಡಾಕಾರದ; ದೀರ್ಘ ವೃತ್ತಾಕಾರದ.
  2. ಮೊಟ್ಟೆಯಂತೆ ಕಾಣುವ; ದೀರ್ಘವೃತ್ತಾಭದ; ದೀರ್ಘವೃತ್ತವನ್ನು ಹೋಲುವ.
See also 1oval
2oval ಓವಲ್‍
ನಾಮವಾಚಕ
  1. ಅಂಡ; ಅಂಡಾಕೃತಿಯ ಯಾವುದೇ ವಸ್ತು.
  2. ಅಂಡಾಕೃತಿ; ದೀರ್ಘವೃತ್ತ, ವರ್ತುಲ.
  3. ಅಂಡಾಕಾರದ ಯಾ ದೀರ್ಘವರ್ತುಲ ಕ್ರೀಡಾಂಗಣ; ವ್ಯಾಯಾಮ ಕ್ರೀಡೆಗಳ ಪಂದ್ಯಗಳನ್ನು ನಡೆಸುವ, ಅಂಡಾಕಾರದ ಮೈದಾನ.
  4. (ಆಸ್ಟ್ರೇಲಿಯ) ಆಸ್ಟ್ರೇಲಿಯನ್‍ ನಿಯಮಾವಳಿಯ ಹುಟ್‍ಬಾಲ್‍ ಆಡಲು ಇರುವ ಮೈದಾನ.
ಪದಗುಚ್ಛ

the Oval (ಬ್ರಿಟಿಷ್‍ ಪ್ರಯೋಗ)

  1. ಸರೆ ಕೌಂಟಿಯಲ್ಲಿರುವ ಕ್ರಿಕೆಟ್‍ ಮೈದಾನ.
  2. ದಕ್ಷಿಣ ಲಂಡನ್‍ನಲ್ಲಿರುವ ಕೆನಿಂಗ್‍ಟನ್‍ ಓವಲ್‍ ಮೈದಾನ.