outworn ಔಟ್‍ವೋರ್ನ್‍
ಗುಣವಾಚಕ
  1. (ಅಭಿಪ್ರಾಯಗಳು, ಭಾವನೆಗಳು ಮೊದಲಾದವುಗಳಲ್ಲಿ) ಸವಕಲಾದ; ಸವೆದುಹೋದ; ಹಳತಾಗಿ ಹೋದ; ಪುರಾತನ ಕಾಲದ; ಓಬೀರಾಯನ ಕಾಲದ: outworn customs ಓಬೀರಾಯನ ಕಾಲದ, ನಂದೂರಾಯನ ಕಾಲದ ಪದ್ಧತಿಗಳು.
  2. ಬಲ ಯಾ ಸಹಿಷ್ಣುತೆ ಕುಗ್ಗಿದ, ಕುಂದಿದ; ಶ್ರಾಂತ; ಸುಸ್ತಾದ: outworn person ಬಲಗುಂದಿದ ವ್ಯಕ್ತಿ.