See also 2outwork
1outwork ಔಟ್‍ವರ್ಕ್‍
ಸಕರ್ಮಕ ಕ್ರಿಯಾಪದ
  1. (ಬೇರೊಬ್ಬನಿಗಿಂತ) ಬೇಗ ಯಾ ಹೆಚ್ಚು ಶ್ರಮಪಟ್ಟು ದುಡಿ, ಕೆಲಸ ಮಾಡು.
  2. ಕೊನೆಯವರೆಗೂ ಮಾಡು; ಮಾಡಿ ಮುಗಿಸು: a problem to be outworked in future generations ಮುಂದಿನ ಪೀಳಿಗೆಗಳಲ್ಲಿ ಮಾಡಿ ಮುಗಿಸಬೇಕಾದ ಸಮಸ್ಯೆ.
  3. (ಪ್ರಾಚೀನ ಪ್ರಯೋಗ) ಕೆಲಸಗಾರಿಕೆಯಲ್ಲಿ, ನಾಜೂಕು ಕೆಲಸದಲ್ಲಿ–(ಬೇರೊಬ್ಬನನ್ನು) ಮೀರಿಸು.
See also 1outwork
2outwork ಔಟ್‍ವರ್ಕ್‍
ನಾಮವಾಚಕ
  1. (ಕೋಟೆಯ) ಮುಂಚಾಚಿದ ಯಾ ಬೇರ್ಪಡಿಸಿದ ಭಾಗ.
  2. ಹೊರಗೆಲಸ; ಅಂಗಡಿ ಯಾ ಕಾರ್ಖಾನೆಯ ಹೊರಗಡೆ ಮಾಡಿದ ಕೆಲಸ.