outwit ಔಟ್‍ವಿಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ outwitted, ವರ್ತಮಾನ ಕೃದಂತ outwitting).
  1. ಹೆಚ್ಚು ಚಾತುರ್ಯದಿಂದ ಯಾ ಜಾಣ್ಮೆಯಿಂದ ಬೇರೊಬ್ಬ (ಚತುರನನ್ನು, ಜಾಣನನ್ನು) ಮೀರಿಸು, ಸೋಲಿಸು.
  2. (ಪ್ರಾಚೀನ ಪ್ರಯೋಗ) ಜ್ಞಾನದಲ್ಲಿ ಯಾ ಪ್ರಾಜ್ಞತೆಯಲ್ಲಿ (ಬೇರೊಬ್ಬನನ್ನು) ಮೀರಿಸು.
  3. (ಇನ್ನೂ) ಹೆಚ್ಚಿನ ಬುದ್ಧಿವಂತಿಕೆಯಿಂದ ಮೋಸಗೊಳಿಸು.