outwind ಔಟ್‍ವಿಂಡ್‍
ಸಕರ್ಮಕ ಕ್ರಿಯಾಪದ

ಉಸಿರಿಲ್ಲದಂತೆ ಮಾಡು; ಉಸಿರುಕಟ್ಟಿಸು: the race outwinded the runners ಆ ಓಟ ಓಟಗಾರರನ್ನು ಉಸಿರು ಕಟ್ಟಿಸಿತು.