outwatch ಔಟ್‍ವಾಚ್‍
ಸಕರ್ಮಕ ಕ್ರಿಯಾಪದ
  1. (ಬೇರೊಬ್ಬನಿಗಿಂತ) ಹೆಚ್ಚು ಕಾಲ ಕಾವಲು ಕಾಯು; ಕಾಯುವುದರಲ್ಲಿ, ಕಾವಲುಗಾರಿಕೆಯಲ್ಲಿ, (ಬೇರೊಬ್ಬನನ್ನು) ಮೀರಿಸು.
  2. ಒಂದು ಅವಧಿ ಮುಗಿಯುವವರೆಗೂ ಎಚ್ಚೆತ್ತಿರು, ಜಾಗರಣ ಮಾಡು: the mourners outwatched the night (ಮೃತನಿಗಾಗಿ) ಶೋಕಿಸುವವರು ರಾತ್ರಿಯೆಲ್ಲ ಎಚ್ಚೆತ್ತಿದ್ದರು.