outwash ಔಟ್‍ವಾಷ್‍
ನಾಮವಾಚಕ

(ಭೂವಿಜ್ಞಾನ) ಕೊಚ್ಚು ಮರಳುಜಲ್ಲಿ; ನೀರ್ಗಲ್ಲನದಿಗಳಿಂದ ಯಾ ಬೆಟ್ಟದ ಇಳಿಜಾರಿನಲ್ಲಿ ಹರಿಯುವ ನೀರಿನಿಂದ ಕೊಚ್ಚಿಕೊಂಡು ಬಂದು ಸಮತಲ ಪ್ರದೇಶಗಳಲ್ಲಿ ನಿಕ್ಷೇಪಗೊಂಡಿರುವ ಮರಳು ಮತ್ತು ಕಂಕರೆ.