outwardness ಔಟ್‍ವರ್ಡ್‍ನಿಸ್‍
ನಾಮವಾಚಕ
  1. ಹೊರತನ; ಬಾಹ್ಯತ್ವ; ಬಾಹ್ಯಾಸ್ತಿತ್ವ; ಹೊರಗೆ ಇರುವಿಕೆ.
  2. ವಾಸ್ತವಿಕತಾ–ಪ್ರವೃತ್ತಿ, ಮನೋಭಾವ; ಬಾಹ್ಯ ವಸ್ತುಗಳಲ್ಲಿ ಯಾ ವಿಷಯಗಳಲ್ಲಿ ನಂಬಿಕೆ ಮತ್ತು ಆಸಕ್ತಿ.