outwalk ಔಟ್‍ವಾಕ್‍
ಸಕರ್ಮಕ ಕ್ರಿಯಾಪದ
  1. (ಬೇರೊಬ್ಬನಿಗಿಂತ) ಹೆಚ್ಚು ವೇಗವಾಗಿ ನಡೆ.
  2. (ಬೇರೊಬ್ಬನಿಗಿಂತ) ದೂರ ನಡೆ; (ಒಂದು ಸ್ಥಳಕ್ಕಿಂತ) ಮುಂದೆ ನಡೆ, ದೂರ ಹೋಗು: outwalk the lights of the city ನಗರದ ದೀಪಗಳನ್ನು ದಾಟಿ ಮುಂದೆ ನಡೆ.