outwait ಔಟ್‍ವೇಟ್‍
ಸಕರ್ಮಕ ಕ್ರಿಯಾಪದ
  1. (ಬೇರೊಬ್ಬನಿಗಿಂತ) ಹೆಚ್ಚು ಕಾಲ ಕಾಯು; ಕಾಯುವುದರಲ್ಲಿ ಯಾ ನಿರೀಕ್ಷಿಸುತ್ತಿರುವುದರಲ್ಲಿ (ಬೇರೊಬ್ಬನನ್ನು) ಮೀರಿಸು.
  2. (ಪ್ರಾಚೀನ ಪ್ರಯೋಗ) (ಬೇರೊಬ್ಬನಿಗಿಂತ) ಹೆಚ್ಚು ಕಾಲ ಹೊಂಚು–ಕಾಯುತ್ತಿರು, ಹಾಕುತ್ತಿರು.