outvote ಔಟ್‍ವೋಟ್‍
ಸಕರ್ಮಕ ಕ್ರಿಯಾಪದ
  1. ಮತದಾನದಲ್ಲಿ (ಬೇರೆ ಪ್ರದೇಶಗಳನ್ನು) ಮೀರಿಸು; (ಬೇರೆ ಪ್ರದೇಶಗಳಿಗಿಂತ) ಹೆಚ್ಚು ಮತದಾನ ಮಾಡು: the rural districts outvoted the urban ಗ್ರಾಮಾಂತರ ಜಿಲ್ಲೆಗಳು ನಗರ ಪ್ರದೇಶಗಳನ್ನು ಮತದಾನದಲ್ಲಿ ಮೀರಿಸಿದುವು.
  2. ಹೆಚ್ಚು ಮತಗಳಿಂದ, ಅಧಿಕ ಮತಗಳಿಂದ ಸೋಲಿಸು: the opposition outvoted the official bill ಸರ್ಕಾರದ ಮಸೂದೆಯನ್ನು ಪ್ರತಿಪಕ್ಷ ಹೆಚ್ಚು ಮತಗಳಿಂದ ಸೋಲಿಸಿತು.