outvoice ಔಟ್‍ವಾಯ್ಸ್‍
ಸಕರ್ಮಕ ಕ್ರಿಯಾಪದ

(ಇತರರಿಗಿಂತ) ಹೆಚ್ಚು ಗಟ್ಟಿಯಾಗಿ ಯಾ ಹೆಚ್ಚು ಪ್ರಭಾವಪೂರ್ಣವಾಗಿ ಯಾ ಹೆಚ್ಚು ಹೃದಯಂಗಮವಾಗಿ ಮಾತನಾಡು: he outvoices many famous parliamentarians ಹಲವು ವಿಖ್ಯಾತ ಪಾರ್ಲಿಮೆಂಟ್‍ ಸದಸ್ಯರಿಗಿಂತ ಹೆಚ್ಚು ಪ್ರಭಾವಪೂರ್ಣವಾಗಿಯೂ ಹೃದಯಂಗಮವಾಗಿಯೂ ಅವನು ಮಾತನಾಡುತ್ತಾನೆ.