outvie ಔಟ್‍ವೈ
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ outvying).

ಸ್ಪರ್ಧೆಯಲ್ಲಿ (ಎದುರಾಳಿಗಳನ್ನು) ಮೀರಿಸು: he outvies his rivals in any contest ಯಾವುದೇ ಸ್ಪರ್ಧೆಯಲ್ಲಿ ಅವನು ತನ್ನ ಪ್ರತಿಸ್ಪರ್ಧಿಗಳನ್ನು ಮೀರಿಸುತ್ತಾನೆ.